ಸಂಘದ ಪರಿಚಯ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಂಘ (KSRDPRDOEA) ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸ್ಥಾಪಿತವಾದ ಸಂಘವಾಗಿದೆ.ನಮ್ಮ ಸಂಘವು ಸದಸ್ಯರ ಸೇವಾ ಹಕ್ಕುಗಳು, ವೃತ್ತಿಪರ ಅಭಿವೃದ್ಧಿ, ಪರಸ್ಪರ ಸಹಕಾರ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಸದಸ್ಯರ ನಡುವೆ ಉತ್ತಮ ಸಂವಹನ, ಪಾರದರ್ಶಕತೆ ಮತ್ತು ಸಂಘಟಿತ ಕಾರ್ಯವೈಖರಿಯನ್ನು ಬೆಳೆಸುವ ಮೂಲಕ ಇಲಾಖೆಯ ಅಭಿವೃದ್ಧಿಗೆ ಕೊಡುಗೆ ನೀಡುವುದು ನಮ್ಮ ಮುಖ್ಯ ಧ್ಯೇಯವಾಗಿದೆ.
ಈ ವೆಬ್‌ಸೈಟ್ ಸದಸ್ಯರಿಗೆ ಅಗತ್ಯವಾದ ಮಾಹಿತಿ, ಸರ್ಕ್ಯುಲರ್‌ಗಳು, ಪ್ರಕಟಣೆಗಳು, ಸದಸ್ಯತ್ವ ಸೇವೆಗಳು ಹಾಗೂ ಸಂಘದ ಚಟುವಟಿಕೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ.
ನಮ್ಮ ಧ್ಯೇಯಗಳು:
- ಸದಸ್ಯರ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆ.
- ಸೇವಾ ಸಂಬಂಧಿತ ಮಾಹಿತಿ ಮತ್ತು ಮಾರ್ಗದರ್ಶನ.
- ಅಧಿಕಾರಿಗಳು ಮತ್ತು ನೌಕರರ ನಡುವೆ ಏಕತೆ ಹಾಗೂ ಸಹಕಾರ ವೃದ್ಧಿ.
- ಕಲ್ಯಾಣ ಕಾರ್ಯಕ್ರಮಗಳು ಮತ್ತು ವೃತ್ತಿಪರ ಅಭಿವೃದ್ಧಿಗೆ ಉತ್ತೇಜನ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉತ್ತಮ ಆಡಳಿತಕ್ಕೆ ಬೆಂಬಲ.
"ಏಕತೆ, ಸೇವೆ ಮತ್ತು ಅಭಿವೃದ್ಧಿ" ಎಂಬ ಧ್ಯೇಯವಾಕ್ಯದೊಂದಿಗೆ ಸದಸ್ಯರ ಅಭಿವೃದ್ಧಿ ಮತ್ತು ಇಲಾಖೆಯ ಪ್ರಗತಿಗಾಗಿ ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ಉದ್ದೇಶಗಳು ಮತ್ತು ಜವಾಬ್ದಾರಿಗಳು
ಸದಸ್ಯರ ಕಲ್ಯಾಣ
ವೇತನ ಸುಧಾರಣೆ, ವರ್ಗಾವಣೆ ನೀತಿ, ಪಿಂಚಣಿ ಸೌಲಭ್ಯ ಮತ್ತು ಇತರೆ ಸೇವಾ ಸೌಲಭ್ಯಗಳ ಬಗ್ಗೆ ಹೋರಾಟ ಮತ್ತು ಸಮಾಲೋಚನೆ.
ತರಬೇತಿ ಮತ್ತು ಅಭಿವೃದ್ಧಿ
ಸಿಬ್ಬಂದಿಗಳ ಕೌಶಲ್ಯಾಭಿವೃದ್ಧಿಗಾಗಿ ಕಾರ್ಯಾಗಾರಗಳು, ಪ್ರಮಾಣಪತ್ರ ತರಬೇತಿ ಮತ್ತು ವೃತ್ತಿಜೀವನ ಮಾರ್ಗದರ್ಶನ.
ಕಾನೂನು ಸಹಾಯ
ಸದಸ್ಯರಿಗೆ ಕಾನೂನು ಸಲಹೆ, RTI ಮಾರ್ಗದರ್ಶನ ಮತ್ತು ನ್ಯಾಯಾಲಯ ಸಹಾಯ.
ನೀತಿ ಅರಿವು
ಸರ್ಕಾರದ ಹೊಸ ನೀತಿಗಳು, ಆದೇಶಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವುದು.
ಆಡಳಿತ ಸುಧಾರಣೆ
ಪಂಚಾಯತ್ ರಾಜ್ ವ್ಯವಸ್ಥೆಯ ಆಡಳಿತ ಸುಧಾರಣೆಗೆ ಪ್ರಸ್ತಾವನೆಗಳು ಮತ್ತು ಸಲಹೆಗಳು.
ಡಿಜಿಟಲ್ ಸೇವೆಗಳು
ಆನ್‌ಲೈನ್ ಸದಸ್ಯತ್ವ, ಡಿಜಿಟಲ್ ದಾಖಲೆಗಳು ಮತ್ತು ತಂತ್ರಜ್ಞಾನ ಬಳಕೆ.
ರಾಜ್ಯ ಪದಾಧಿಕಾರಿಗಳು
| ಕ್ರ.ಸಂ | ಪದಾಧಿಕಾರಿಗಳು | ಹುದ್ದೆ |
|---|---|---|
| 1 | ಶ್ರೀ ಹೆಚ್ ಆರ್ ರಾಜೇಶ್ | ರಾಜ್ಯಾಧ್ಯಕ್ಷರು |
| 2 | ಶ್ರೀ ಡಿ.ಎಂ. ಪದ್ಮನಾಭ | ಗೌರವಾಧ್ಯಕ್ಷರು |
| 3 | ಶ್ರೀ B.V. ಕುಮಾರ್ | ಹಿರಿಯ ಉಪಾಧ್ಯಕ್ಷರು |
| 4 | ಶ್ರೀ ರಾಮಪ್ಪ ನಡಗೇರಿ | ಉಪಾಧ್ಯಕ್ಷರು |
| 5 | ಶ್ರೀಮತಿ ಆಯಿಶಾ ಹುಸೇನ್ | ಮಹಿಳಾ ಉಪಾಧ್ಯಕ್ಷರು |
| 6 | ಶ್ರೀ ಹೆಚ್ ಲಿಂಗೇಶ್ | ಉಪಾಧ್ಯಕ್ಷರು |
| 7 | ಶ್ರೀ ಭೀಮರೆಡ್ಡಿ ಪಾಟೀಲ್ | ಉಪಾಧ್ಯಕ್ಷರು |
| 8 | ಶ್ರೀ ಜಗದೀಶ ಮಣ್ಣಮ್ಮನವರು | ಖಜಾಂಚಿ |
| 9 | ಶ್ರೀ ನಾರಾಯಣ್ | ಪ್ರಧಾನ ಕಾರ್ಯದರ್ಶಿ |
| 10 | ಶ್ರೀ ಸುಧಾಕರ್ ಬಿ. ಸಿಂದಗಿ | ಮಹಾ ಪ್ರಧಾನ ಕಾರ್ಯದರ್ಶಿ |
| 11 | ಶ್ರೀ ಪರಮೇಶ್ | ಸಂಘಟನಾ ಕಾರ್ಯದರ್ಶಿ |
| 12 | ಶ್ರೀ ಮಹಂತೇಶ ಖೋತಾ | ಕಾರ್ಯದರ್ಶಿ |
| 13 | ಶ್ರೀ ರಾಜಶೇಖರಯ್ಯ | ಜಂಟಿ ಕಾರ್ಯದರ್ಶಿ |
| 14 | ಶ್ರೀ ರಾಮಕೃಷ್ಣ | ಜಂಟಿ ಕಾರ್ಯದರ್ಶಿ |
ಜಿಲ್ಲಾ ಪದಾಧಿಕಾರಿಗಳು
ಪ್ರತಿ ಜಿಲ್ಲೆಯಲ್ಲಿ ಸಂಘದ ಘಟಕವಿದ್ದು, ಜಿಲ್ಲಾ ಮಟ್ಟದಲ್ಲಿ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಘದ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಘದ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಶೀಘ್ರದಲ್ಲಿ ಇಲ್ಲಿ ಪ್ರಕಟಿಸಲಾಗುವುದು.
ತಾಲೂಕು ಪದಾಧಿಕಾರಿಗಳು
ಪ್ರತಿ ಜಿಲ್ಲೆಯಲ್ಲಿ ಸಂಘದ ಘಟಕವಿದ್ದು, ಜಿಲ್ಲಾ ಮಟ್ಟದಲ್ಲಿ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಘದ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಘದ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಶೀಘ್ರದಲ್ಲಿ ಇಲ್ಲಿ ಪ್ರಕಟಿಸಲಾಗುವುದು.
ರಾಜ್ಯಾಧ್ಯಕ್ಷರುಗಳು
ಸಂಘದ ಸ್ಥಾಪನೆಯಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಎಲ್ಲಾ ರಾಜ್ಯಾಧ್ಯಕ್ಷರ ಪಟ್ಟಿ.
ಸಂಘದ ಸ್ಥಾಪನೆಯಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಎಲ್ಲಾ ರಾಜ್ಯಾಧ್ಯಕ್ಷರ ಪಟ್ಟಿಯನ್ನು ಶೀಘ್ರದಲ್ಲಿ ಇಲ್ಲಿ ಪ್ರಕಟಿಸಲಾಗುವುದು.
ಇಲಾಖೆ-ನಡೆದು-ಬಂದ ಹಾದಿ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಸಂಘವು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 1993ರ ಗ್ರಾಮ ಪಂಚಾಯತ್ ಕಾಯ್ದೆಯ ಅನುಷ್ಠಾನದಿಂದ ಇಂದಿನವರೆಗೆ ಸಂಸ್ಥೆಯು ಬೆಳೆದಿದೆ.
ಸಂಸ್ಥೆಯು ಪ್ರಾರಂಭದಲ್ಲಿ ಚಿಕ್ಕ ಗುಂಪಾಗಿದ್ದು, ಇಂದು ರಾಜ್ಯಾದ್ಯಂತ 50,000ಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಘಟಕಗಳನ್ನು ಹೊಂದಿಸುವ ಗುರಿ ಹೊಂದಿದೆ.
ಸಭೆಗಳು ಮತ್ತು ನಡವಳಿ
ವಾರ್ಷಿಕ ವರದಿಗಳು
ವಾರ್ಷಿಕ ವರದಿ 2024-25
ಸಂಘದ ವಾರ್ಷಿಕ ಚಟುವಟಿಕೆಗಳ ವರದಿ
ಅಬ್ದುಲ್ ನಜೀರ್ ಸಾಬ್ ಸಾದನೆ
- ಸಾಧನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ಸೇರಿಸಬೇಕಾಗಿದೆ.
ಸದಸ್ಯರ ಯಶೋಗಾಥೆಗಳು
- ಸದಸ್ಯರ ಯಶೋಗಾಥೆಗಳನ್ನು ಇಲ್ಲಿ ಪ್ರಕಟಿಸಬೇಕಾಗಿದೆ.
ಪ್ರಕಟಿತ ಲೇಖನಗಳು
- ಲೇಖನಗಳ ಮಾಹಿತಿಯನ್ನು ಇಲ್ಲಿ ಸೇರಿಸಬೇಕಾಗಿದೆ.
ನಿವೃತ್ತಿಯಾದವರ ಮಾಹಿತಿ
- ನಿವೃತ್ತಿಯಾದ ಸದಸ್ಯರ ಮಾಹಿತಿ ಮತ್ತು ಪಿಂಚಣಿ ಸಂಬಂಧಿತ ಮಾಹಿತಿಯನ್ನು ಇಲ್ಲಿ ಸೇರಿಸಬೇಕಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಅಧಿಕಾರಿ & ನೌಕರರ ಕ್ರೀಡಾಕೂಟ
ಪ್ರತಿ ವರ್ಷ ಆಯೋಜಿಸಲಾಗುವ ರಾಜ್ಯಮಟ್ಟದ ಕ್ರೀಡಾಕೂಟ. ಎಲ್ಲಾ ಜಿಲ್ಲೆಗಳ ತಂಡಗಳು ಭಾಗವಹಿಸುತ್ತವೆ.
- ಕ್ರೀಡಾಕೂಟದ ಫೋಟೋಗಳು ಮತ್ತು ವಿವರಗಳನ್ನು ಇಲ್ಲಿ ಸೇರಿಸಬೇಕಾಗಿದೆ.
ಆನ್‌ಲೈನ್ ಸದಸ್ಯತ್ವ
ಸದಸ್ಯತ್ವ ಪಡೆಯಿರಿ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಸಂಘ (ರಿ.) ಸದಸ್ಯರಾಗಿಸೇವಾ ಬೆಂಬಲ, ತರಬೇತಿ, ಕಾನೂನು ಮಾರ್ಗದರ್ಶನ ಮತ್ತು ಒಗ್ಗಟ್ಟಿನ ವೇದಿಕೆಗೆ ಸೇರಿ.